ಗೆಳೆಯರೇ,
Taxtutor ನ ತೆರಿಗೆಯ ಬಗೆಗಿನ ತರಗತಿಗಳಿಗೆ ನಿಮಗೆಲ್ಲರಿಗು ಸ್ವಾಗತ. ಈ ವಿಭಾಗದಲ್ಲಿ ನಾವು ಇಲ್ಲಿ ಆದಾಯ ತೆರಿಗೆಯ Capital Gain ಬಗ್ಗೆ ತಿಳಿದುಕೊಳ್ಳೋಣ. ಈ ಪ್ಯಾಕೇಜ್ ಒಟ್ಟು 25 ವಿಡಿಯೋಗಳು ಮತ್ತು 06 ಲೇಖನಗಳ ಚಿತ್ರಗಳನ್ನು ಒಳಗೊಂಡಿದೆ. ಈ ಮೂಲಕ ನಾವು ಒಬ್ಬ ಕರಧಾತನಿಗೆ Capital Assetನ್ನು ಮಾರಾಟ ಮಾಡಿದಂಥ ಸಂದರ್ಬದ್ದಲ್ಲಿ ಆಗುವ ಲಾಭ ನಷ್ಟಗಳ ಮೇಲೆ ಆದಾಯ ತೆರಿಗೆ ಕಾಯಿದೆ ಪ್ರಕಾರ ಯಾವ ರೀತಿ ತೆರಿಗೆಯನ್ನು ವಿದಿಸಬೇಂಕೆಂದು ಹಂತ ಹಂತವಾಗಿ ತಿಳಿದುಕೊಳ್ಳಲಿಕಿದ್ದೇವೆ. ಈ ಪ್ರಸ್ತುತಿಯನ್ನು ಇಲ್ಲಿ ಕೆಳಕಾಣುವ ಉಪಶೀರ್ಷಿಕೆಗಳ ಮುಖಾಂತರ ಪ್ರಸ್ತುತ ಪಡಿಸಲಿದ್ದೇವೆ :-
a. Meaning of capital asset (Section 2 (14)).
b. Exclude from capital asset.
c. Meaning of capital gain.
d. Type of capital gain and capital asset.
e. Taxation on capital gains.
f. Exemption on capital gain.
g. Set off and carry forward capital loss.
h. Exercise part of capital gains.
ಗೆಳೆಯರೇ ಮೇಲೆ ಕಾಣುವ ಎಲ್ಲ ವಿಷಯಗಳನ್ನು ಬೇರೆ ಬೇರೆಯಾಗಿ ವಿವಿಧ ವಿಡಿಯೋಗಳ ಮೂಲಕ ಇಲ್ಲಿ ಪ್ರಸ್ತುತಪಡಿಸಿದ್ದೇವೆ. ಇಲ್ಲಿ ಸಿಗುವ ಲೇಖನಗಳು ಅರ್ಥೈಸಿಕೊಳ್ಳಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿರುತ್ತದೆ. ಒಟ್ಟಾಗಿ ಹೇಳುವುದಾದರೆ ಈ Packageನ್ನು ಹೊಸ ಶಿಕ್ಷಣಾರ್ಥಿಗಳಿಗಾಗಿ ಸರಳವಾಗಿ ರೂಪಿಸಲಾಗಿದೆ. ಭವಿಷ್ಯದಲ್ಲಿ ನಾವು ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಇನ್ನಷ್ಟು ತರಗತಿಗಳನ್ನು ಪ್ರಸ್ತುಪಡಿಸಲಿದ್ದು ನಿಮ್ಮ ಬೆಂಬಲವನ್ನು ಆಧಾರದಿಂದ ನಿರೀಕ್ಷಿಸುತ್ತೇವೆ.
ಧನ್ಯವಾದಗಳು,
Dear friends,
Welcome to the Tax Tutors classes on taxation. This course about Income from Capital Gain in Indian Income tax. This package contain totally 25 videos and 06 articles JPG images. In this course, we discussing about how can an assessee manage his profit and losses arise from sale of Capital Asset which prescribed in Income Tax Act of India 1961. We presenting the lectures step by step as follows :-
a. Meaning of capital asset (Section 2 (14)).
b. Exclude from capital asset.
c. Meaning of capital gain.
d. Type of capital gain and capital asset.
e. Taxation on capital gains.
f. Exemption on capital gain.
g. Set off and carry forward capital loss.
h. Exercise part of capital gains.
This are all above matters are explained in separate slides. It will helpful to students, who are beginners in taxation subject. It also helpful specially the students who want to explanation of Capital Gain subject in Kannada Language. The articles are designed very well which are helpful to student remember the things easily. In future we are looking for make more presentation on different chapter of Income Tax. However your support is vital important to us.
Thanking you
0
31
TAKE THIS COURSE